എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Be Carefull

Schoolwiki സംരംഭത്തിൽ നിന്ന്
Be Carefull

  
"ಜಾಗೃತರಾಗಿ"

 ಕೈಯ ಮುಗಿದು ನಿಮ್ಮ ಬೇಡಿ ಕೊಲ್ಲುವೆನು ಹೊರಗಡೆ ಬರಬೇಡಿ.
 
 ಎಲ್ಲಿರುವಿರಿ ಅಲ್ಲಿಗೆ ಬಂದು
ಊಟ ನೀರು ಕೊಡುವೆವು ನಾವು....................

 ಜನರ ಸೇವೆಯೇ ಈಶ ಸೇವೆ ಎಂದು ದುಡಿಯುತಿರುವ ಪ್ರತಿನಿಧಿ.......

ದಯಮಾಡಿ ನೀವುಗಳು ಮನೆಯಲ್ಲೇ ಇದ್ದು ಬಿಡಿ
ಜೀವವ ಉಳಿಸಿಕೊಡಿ

 ಜಾಗೃತರಾಗಿ ನಡೆದುಕೊಳ್ಳಿ
ಇರುವುದೊಂದು ಜೀವ ಕಳಕೊಂಡ ಮೇಲೆ......
 
ಮತ್ತೆ ಸಿಗುವುದೇನು ಬಾಳು ಮರಳಿ ಸಿಗುವುದೇ ಹೇಳು
ಅರಿತು ನೀನು ಬಾಳು.....

  ಬರುವುದೇನು..........
ಮತ್ತೆ ಸಿಗುವುದೇನು .......
ತಿಳಿದಿರು ನೀನು ..........
                      
             
                         
                         

DEEKSHITH.N
6 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത