ಕೊರೋನ ಬಂದಿತು ಬಂದಿತು ಕೊರೋನ ಕೊಂದಿತು ಕೊಂದಿತು ಜನರನ್ನ ಬೇಗನೆ ಜಾಗೃತರಾಗೋಣ ಕೈಯನ್ನು ನಾವು ತೊಳೆಯೋಣ ಮುಖಕ್ಕೆ ಮಾಸ್ಕನು ಧರಿಸೋಣ ಅಂತರವನ್ನು ಕಾಯೋಣ ಹೊರಗಡೆ ಹೋಗದೆ ಮನೆಯೊಳಗಿದ್ದು ಈ ಮಹಾಮಾರಿಯನು ಕೊಲ್ಲೋಣ ಸರಕಾರದ ನೀತಿಯ ಪಾಲಿಸುತ ಕೊರೋನ ಯುದ್ಧವ ಗೆಲ್ಲೋಣ
സാങ്കേതിക പരിശോധന - Nixon C. K. തീയ്യതി: 19/ 10/ 2025 >> രചനാവിഭാഗം - കവിത