എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ..ಶುಚಿತ್ವ

Schoolwiki സംരംഭത്തിൽ നിന്ന്
ಶುಚಿತ್ವ


ಪರಿಸರವನ್ನು ಶುಚಿ ಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಾನವರಾದ ನಾವೆಲ್ಲರೂ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ನಮ್ಮ ಸುತ್ತು ಮುತ್ತಲನ್ನು ನಾವೆಲ್ಲರೂ ಶುಚಿಯಾಗಿಟ್ಟು ಕೊಳ್ಳಲು ನಾವು ಕಲಿತು ಕೊಳ್ಳಬೇಕು. ಅದೇ ರೀತಿ ಯಲ್ಲಿ ನಮ್ಮ ಶರೀರವನ್ನು ಶುಚಿಯಾಗಿಟ್ಟು ಕೊಳ್ಳಬೇಕು. ಈಗಿನ ಮಹಾಮಾರಿ ರೋಗವಾದ ಕೊರೋನಾ ರೋಗವನ್ನು ತಡೆಗಟ್ಟಲು ಶುಚಿತ್ವ ಅತೀ ಅಗತ್ಯ . ನಾವು ಆಹಾರ ಸೇವಿಸುದಕ್ಕಿಂತ ಮೊದಲು ಮತ್ತು ನಂತರ ಕೈ ಮತ್ತು ಬಾಯಿ ತೊಳೆಯುದು ಅಭ್ಯಾಸ ಮಾಡಿಕೊಳ್ಳಬೇಕು. ಯಾವಾಗಲೂ ಶುಚಿ ಯಾದ ಬಟ್ಟೆಗಳನ್ನು ಧರಿಸಬೇಕು ಇವೆಲ್ಲವೂ ಶುಚಿತ್ವದ ಒಂದು ಭಾಗವಾಗಿದೆ . ನಮ್ಮ ಜೀವನದಲ್ಲಿ ಶುಚಿತ್ವವನ್ನು ಕಾಪಾಡಿ ಕೊಳ್ಳಲು ಕಲಿತು ಕೊಳ್ಳಬೇಕು.


MOHAMMED SAHAL V K
1 A എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം