ದಿನಕ್ಕೆ ಎರಡು ಬಾರಿ ಸ್ನಾನ ಮಾಡೋಣ ಕೈಗಳನ್ನು ತೊಳೆದು ಶುಚಿಯಾಗಿಸೋಣ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜೋನಾ ಕೈಗಳಿಂದ ಬರುವ ರೋಗದಿಂದ ದೂರವಿರೋಣ. ದಿನಕ್ಕೆರಡು ಬಾರಿ ಸ್ನಾನ ಮಾಡೋಣ ಕೈಗಳನ್ನು ತೊಳೆದು ಶುಚಿಯಾಗಿಸೋಣ ವಾರಕ್ಕೊಮ್ಮೆ ಉಗುರುಕತ್ತರಿಸೋಣ ಕೈಗಳನ್ನು ಶುಚಿಯಾಗಿರಿಸೋಣ. ನಮಗೆ ಬೇಕಾದಷ್ಟೇ ಆಹಾರ ಸೇವಿಸೋಣ ಹೊಟ್ಟೆ ಬಿರಿಯುವಂತೆ ತಿನ್ನದಿರೋಣ ನಮ್ಮ ಅರೋಗ್ಯ ನಮ್ಮ ಕೈಯಲ್ಲೇ ರೋಗ ಬರದಂತೆ ತಡೆಯೋಣ.
സാങ്കേതിക പരിശോധന - Nixon C. K. തീയ്യതി: 20/ 10/ 2025 >> രചനാവിഭാഗം - കവിത