എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ ಶುಚಿತ್ವ ರೋಗ ಪ್ರತಿರೋಧ
ಪರಿಸರ ಶುಚಿತ್ವ ರೋಗ ಪ್ರತಿರೋಧ ಪರಿಸರ ಎಂಬುದು ಪ್ರಕೃತಿ ಪ್ರಾಣಿ ಪಕ್ಷಿeಇನಿತರಆನೇಕ ಜೀವ ಇರುವ ಇಲ್ಲದ ಘಟಕಗಳನ್ನು ಒಳಗೊಂಡಿರುವವುಗಳಾಗಿವಾಗಿವೆ. ನಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನು ಪರಿಸರ ಎನ್ನಬಹುದು. ಎಲ್ಲ ಜೀವರಾಶಿಗಳ ಆವಶಕತೆಗಳನು ಪರಿಸರ ಪೂತಿಗೊಳಿಸುತದೆ. ಇದು ನಮ್ಮ ಅಸ್ತಿತ್ವ. ಸ್ವಾರ್ಥಯಾದ ಮನುಷ್ಯ ಪ್ರಕೃತಿಯನು ನಾಶ. ಮಾಡುತ್ತಿದ್ದಾನೆ. ಮನುಷ್ಯ ಬಳಸುವ ಪ್ಲಾಸ್ಟಿಕ್ ಕಾರ್ಖಾನೆಯ ತಾಜ ಹೀಗೆ ಅನೇಕ ಮಾಲಿನ್ಯವನ್ನು ಪ್ರಕೃತಿ ಮಡಿಲಿಗೆ ಹಾಕಿ ಕಲುಷಿತಗೊಳಿಸುತ್ತಿದ್ದಾನೆ. ದಿನದಿಂದ ದಿನಕ್ಕೆ ಪರಿಸರದ ಮೇಲಿನ ಶೋಷಣೆ ಹೆಚ್ಚಾಗುತ್ತದೆ ಅದು ಮನುಷ್ಯ ನೀಡುವ ಎಲ್ಲ ಶೋಷಣೆ ಯನ್ನೂ ಸಹಿಸುತ್ತದೆ. ಪ್ರಕೃತಿ ತನ್ನ ರಕ್ಷಣೆಗಾಗಿ ಹೋರಾಡುತ್ತದೆ. ಭೂಕಂಪ, ಬರಗಾಲ, ಪ್ರಳಯ ಎಲ್ಲಾ ಪ್ರಕೃತಿ ವಿಕೋಪಗಳು ಸಮತೋಲನ ಮಾಡುತ್ತದೆ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದುದು ಮಾನವನ ಕರ್ತವ್ಯ.
|