ಪರಿಸರ ಉಳಿಸುವ

ನಮ್ಮ ಸುತ್ತು ಮುತ್ತು ಲಿನ ವಾತಾವರಣ ವನ್ನು ನಾವೂ ಪರಿಸರ ಎನ್ನುತೇವೆ. ಗಾಳಿ, ನೀರು, ಸಸ್ಯಗಳು, ಪ್ರಾಣಿಗಳು, ಮಾನವರು ಇವೆಲ್ಲಾ ಪರಿಸರದಲ್ಲಿ ಒಳಗೊಂಡಿದೆ. ಮಾನವರ ದುರಾಸೆಯಿಂದ ಪರಿಸರ ನಾಶವಾಗುತಿದೆ. ಕಾಡು, ಗುಡ್ಡ, ಬೆಟ್ಟ ಗಳನ್ನು ನಾಶ ಮಾಡುತಿದ್ದೇವೆ. ನಾವು ಪರಿಸರ ವನ್ನು ಉಳಿಸಿಕೊಳ್ಳಬೇಕಾದರೆ ಸಾಕಷ್ಟು ಗಿಡ ಮರಗಳನ್ಮು ಬೆಳೆಸಬೇಕು. ಪರಿಸರ ಮಾಲಿನ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು.

SWEEKRITHI S R
1 B എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 20/ 10/ 2025 >> രചനാവിഭാഗം - ലേഖനം