എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ.ಗೀತೆ

Schoolwiki സംരംഭത്തിൽ നിന്ന്
ಪರಿಸರ.ಗೀತೆ


ಅರಳು ಹೂವುಗಳ ಪ್ರೀತಿಸಿರಿ
ಮರವಾ ಪರಿಸರವ ನೀವು ರಕ್ಷಿಸಿರಿ//
ಚಿಗುರಿದ ಹಸಿರೆಲೆಯಾ ಚುಂಬಿಸಿರಿ
ವನದೇವಿ ಸಿರಿಯಾ ನೀವು ಪೂಜಿಸಿರಿ//
ಸುಡಬೇಡ ಕಾಡನು ನೀನು
ಮರವೆಲ್ಲ ಒಣಗುವವು//
ಮರಿಗುಬ್ಬಿ ಹಕ್ಕಿಗಳೆಲ್ಲ ಮರೆಯಾಗಿ ಹೋಗುವವು
ಬನ್ನಿ ಉಳಿಸುವ ಈ ಪರಿಸರವ//

ಪ್ರತೀಕ್.ಎ
4 B എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കവിത