ಪರಿಸರದಲ್ಲಿ ಕಸ ಎಸೆಯದಿರಿ ಸ್ವಚ್ಛ ವಾಗಿರಲಿ ಹಸಿರು ತಿಳಿಸು ಕಲಿಸು ಪರಿಸರದ ತತ್ವ ಗೊತ್ತಿರಲಿ ಶುಚಿತ್ವದ ಮಹತ್ವ ಕರಗದ ಪ್ಲಾಸ್ಟಿಕ್ ಮಾರಕ ಅದುವೇ ಜೀವಕೆ ಮಹಾ ಮಾರಕ ಬೆಳಸು ಹಬ್ಬಿಸು ಗಿಡ ಮರವಾಗಲಿ ಬೇಸಗೆಯ ಬಿಸಿಲ ಬೇಗೆಗೆ ನೆರಳಾಗಲಿ
സാങ്കേതിക പരിശോധന - Nixon C. K. തീയ്യതി: 20/ 10/ 2025 >> രചനാവിഭാഗം - കവിത