ನಾನು ನನ್ನ ಪರಿಸರವನ್ನು ಇಷ್ಟಪಡ್ತಿನಿ ಇಷ್ಟಪಡ್ತಿನಿ ಇಷ್ಟಪಡ್ತಿನಿ ನಾನು ನನ್ನ ಪರಿಸವನ್ನು ಇಷ್ಟಪಡ್ತಿನಿ. ನಾನು ನನ್ನ ಹೂದೋಟವನ್ನು ಇಷ್ಟಪಡ್ತಿನಿ ಇಷ್ಟಪಡ್ತಿನಿ ಇಷ್ಟಪಡ್ತಿನಿ ನಾನು ನನ್ನ ಹೂದೋಟವನ್ನು ಇಷ್ಟಪಡ್ತಿನಿ. ನಾನು ನನ್ನ ಗಿಡಗಳನ್ನು ಇಷ್ಟಪಡ್ತಿನಿ ಇಷ್ಟಪಡ್ತಿನಿ ಇಷ್ಟಪಡ್ತಿನಿ ನಾನು ನನ್ನ ಗಿಡಗಳನ್ನು ಇಷ್ಟಪಡ್ತಿನಿ . ನಾನು ನನ್ನ ಪರಿಸರವನ್ನು ಕಾಪಾಡ್ತಿನಿ ಕಾಪಾಡ್ತಿನಿ ಕಾಪಾಡ್ತೀನಿ ನಾನು ನನ್ನ ಗಿಡ ಮರ ಪರಿಸರವನ್ನು ಕಾಪಾಡ್ತೀನಿ.