എസ്. വി.വി.എച്ച്. എസ്. മിയാപദവ്/ഹയർസെക്കന്ററി

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾഎച്ച്.എസ്എച്ച്.എസ്.എസ്.ചരിത്രംഅംഗീകാരം
പ്രമാണം:ಫೋಟೊ ೧.jpg

ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯ ಪ್ರವೇಶೋತ್ಸವ ನಡೆಯಿತು. ಪ್ರಾಂಶುಪಾಲರಾದ ರಮೇಶ್. ಕೆ. ಎನ್, ಪಿ. ಟಿ. ಎ ಅಧ್ಯಕ್ಷರದ ಇಬ್ರಾಹಿಂ ಹೊನ್ನೆಕಟ್ಟೆ, ಎಂ. ಪಿ. ಟಿ. ಎ ಅಧ್ಯಕ್ಷರಾದ ವಿಜಿಮೋಲ್, ಎಸ್. ಪಿ. ಜಿ ಸಂಚಾಲಕರಾದ ಚಂದ್ರಶೇಖರ, ಆಧ್ಯಾಪಕರಾದ ರವಿಲೋಚನ. ಸಿ. ಎಚ್, ಮಿನಿ ಜೋಸೆಫ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.