ವೀರ ಯೋಧ
ಸೃೆನಿಕ ಸೃೆನಿಕ ದೇಶ ಸೇವಕ
ನಮ್ಮ ದೇಶದ ಸೇವಕ
ಕೋವಿಯ ಹಿಡಿದು ನಿಭ೯ಯದಿಂದ
ಸಾಗುವ ನಾಯಕ ನಮ್ಮ ಸೃೆನಿಕ
ದುಷ್ಟ ಜನರೊಳು ಸಮರಗೃೆವ
ಸಮರದ ಸಾಧಕ ಇವ ನಮ್ಮ ಸೃೆನಿಕ
ಪ್ಪಾಣ ತ್ಯಾಗವು ದೇಶದ ಗೆಲುವಿಗೆ
ಎನ್ನುತ ಮುಂದೆ ಸಾಗುವ ವೀರ
ನಮ್ಮ ಸೃೆನಿಕ ನಮ್ಮ ದೇಶ ಸೇವಕ
ತನು ಮನ ಎಲ್ಲವ ಧಾರೆಯ ಎರೆದು
ದೇಶ ಸೇವೆಯೆ ನಮ್ಮಯ ಗುರಿಯು
ಎನ್ನುತ ಬಾಳುವ ಇವ ನಮ್ಮ ಸೃೆನಿಕ
ನಮ್ಮ ನಾಡ ಸೇವಕ
ನಮ್ಮ ದೇಶದ ನಾಯಕ