എസ്.വി. വി.എച്ച്. കൊഡലമോഗർ/അക്ഷരവൃക്ഷം/ ನನ್ನ ಅಜ್ಜ

Schoolwiki സംരംഭത്തിൽ നിന്ന്
ನನ್ನ ಅಜ್ಜ
 


ನನ್ನ ಪ್ರೀತಿಯ ಅಜ್ಜ
ನನ್ನ ಮುದ್ದಿನ ಅಜ್ಜ
ಸಿಕ್ಕರೆ ನನಗೆ ರಜಾ
ಮನೆಯಲಿ ಮಾಡುವೆ ಮಜಾ


ಅಜ್ಜನು ಓದುವರು ಪೇಪರು
ನನಗೂ ಓದಲು ಹೇಳುವರು
ಸಿಗುವುದಂತೆ ನಮಗೆ ಜ್ಞಾನ
ನೀಗುವುದು ನಮ್ಮ ಅಜ್ಞಾನ


ಬೇಕಾದ್ದೆಲ್ಲ ಕೊಡಿಸುವರು
ಹೊಟ್ಟೆ ತುಂಬಾ ತಿನಿಸುವರು
ಕತೆಯ ಅವರು ಹೇಳುವರು
ನನ್ನನು ಖುಷಿಪಡಿಸುವರು


Sharadhi
9 D എസ്.വി. വി.എച്ച്. കൊഡലമോഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Manu Mathew തീയ്യതി: 05/ 05/ 2020 >> രചനാവിഭാഗം - കവിത