എച്ച് എഫ് എ എസ് ബി എസ് കുമ്പള ಎಚ್ ಎಫ್ ಎ ಎಸ್ ಬಿ ಎಸ್ ಕುಂಬಳೆ/അക്ഷരവൃക്ഷം/ ಚಂದ್ರನಲ್ಲಿಗೆ ಹೋಗುವೆನಮ್ಮ

Schoolwiki സംരംഭത്തിൽ നിന്ന്
ಚಂದ್ರನಲ್ಲಿಗೆ ಹೋಗುವೆನಮ್ಮ

ಅಮ್ಮಾ ಅಮ್ಮಾ ನನಗೆರಡು
 ಪುಟ್ಟ ರೆಕ್ಕೆಯ ಕಟ್ಟಮ್ಮಾ
 ಚಂದ್ರನ ಬಳಿಗೆ ಹಾರಲು
 ನೀನು ಅನುಮತಿ ನೀಡಮ್ಮಾ
 
 ಅಲ್ಲಿಗೆ ಹೋಗುವುದೇಗೆ
 ಎಂದು ನನಗೂ ಗೊತ್ತಮ್ಮಾ
 ಶಾಲೇಲಿ ಟೀಚರ್ ಚಂದ್ರನ
 ಕುರಿತು ಹೇಳಿದ್ದಾರಮ್ಮ

 ಭಯಪಡಬೇಡ ಬಾರತೀಯ
 ಹೆಮ್ಮೆಯ ಪುತ್ರನೂ ನಾನಮ್ಮ
 ಇಸ್ರೋವಿಗೆ ನನ್ನ ಕೈಲಾದ
 ಸಹಾಯ ಮಾಡಿಬರುವೆನಮ್ಮಾ
  
 ನಾಸಾದ ನೆರವಿದೆ ದೇಶದ
 ಜನರ ಹಾರೈಕೆದೆ ವಿದೇಶಗಳ
 ಮೆಚ್ಚುಗೆ ಇದೆಯಮ್ಮಾ
 ದುಗುಡ ದುಮ್ಮಾನವೇಕಮ್ಮ

 ಅಂತರಿಕ್ಷಕ್ಕೆ ಹಾರುವೆ
 ಆರ್ಬಿಟರ್ ನೋಡುವೆ
 ಲ್ಯಾಂಡರ್ ಹುಡುಕಿ ಆದ
 ಚಂದಿರನoಗಳಕ್ಕೆ ಇಳಿಸಿ
 ಬಂದುಬಿಡುವೆನಮ್ಮ



SAHITHYA. V. RAI
4 B എച്ച് എഫ് എ എസ് ബി എസ് കുമ്പള ಎಚ್ ಎಫ್ ಎ ಎಸ್ ಬಿ ಎಸ್ ಕುಂಬಳೆ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത