എം. എസ്. സി. എച്ച്. എസ്. പെർഡാല നീർച്ചാൽ/അക്ഷരവൃക്ഷം/ ಚಿಗುರಿನ ಚೆಲುಮೆ

Schoolwiki സംരംഭത്തിൽ നിന്ന്
ಚಿಗುರಿನ ಚೆಲುಮೆ


ಚಿಗುರಿನ ಚೆಲುಮೆ

ಬೆವರಿನ ಪರಿಮಳ ಸೂಸುವ ಮಣ್ಣು...
ವೀರಾಧಿವೀರರು ಜನಿಸಿದ ಮಣ್ಣು...
ತಿಳಿದಿರೇ ಇದರ ವೈಶಿಷ್ಟವನು???
ಮಣ್ಣೆಂದರೆ ಕೇವಲ ಮಣ್ಣಾಗಿ ಉಳಿದಿಲ್ಲ...
ಇದು ಅನೇಕ ಮಹಾತ್ಮರ ತಾಣ
ತಂಪಿನಿಂದ ಕೂಡಿದ ಈ ಮಣ್ಣು
ಸರ್ವರಿಗೂ ನೀನೇ ಆಶ್ರಯ ತಾಣ...
ಬಿಟ್ಟರೆ ತಗುಲದೇ ನಮ್ಮಯ ಬಾಣ...
ನಿನ್ನಿಂದಲೆ ಚಿಗುರು ನಿನ್ನಿಂದಲೆ ಚೆಲುಮೆ
ನೀನೇ ನಮ್ಮಯ ಆದಿ-ಅಂತ್ಯ
ಅಂತೂ ನಿನ್ನ ಮೇಲೆ ದೌರ್ಜನ್ಯವೇಕೆ????

MOHNISH.A
9 C എം. എസ്. സി. എച്ച്. എസ്. പെർഡാല നീർച്ചാൽ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത